LIVE TV StateNationalPoliticsCrimeEntertainmentSportsEducationFINANCE & TAXATION
Districts

ಆಲ್ಬೆನ್ಲಿಬೆಯ ಹೊಸ ಅಭಿಯಾನವು ಕಹಿಯ ಕ್ಷಣಗಳನ್ನು ಸಿಹಿಯ ಸಂಬಂಧಗಳಾಗಿ ಪರಿವರ್ತಿಸುತ್ತದೆ

ಬೆಂಗಳೂರು : ಪರ್ಫೆಟ್ಟಿ ವ್ಯಾನ್ ಮೆಲ್ಲೆ ಕುಟುಂಬದ ಆಲ್ಬೆನ್ಲಿಬೆ ತನ್ನ ಹೊಸ ಜಾಹೀರಾತು ಚಿತ್ರ “ಆಲ್ಬೆನ್ಲಿಬೆ ಖೋಲೋ, ಮೀಠಾ ಬೋಲೋ” ಅನ್ನು ಅನಾವರಣಗೊಳಿಸಿದೆ.

ಈ ಅಭಿಯಾನವು ಬ್ರ್ಯಾಂಡ್ನ ಅದ್ಭುತವಾದ, ಕ್ಯಾರಮೆಲ್ಲಿ ರುಚಿಯನ್ನು ಹೊಂದಿರುವ ಇದು ಘರ್ಷಣೆಯ ಕ್ಷಣಗಳನ್ನು ಹೇಗೆ ಪರಿವರ್ತಿಸಿ, ಜನರನ್ನು ಹತ್ತಿರ ತರುತ್ತದೆ ಎಂಬುದನ್ನು ಅತ್ಯಂತ ಸುಂದರವಾಗಿ ತಿಳಿಸುತ್ತದೆ.

ಹೊಸ ಟಿವಿ ಜಾಹೀರಾತು ಒಂದು ಮಗುವಿನ ಜನ್ಮದಿನದ ಆಚರಣೆಯ ಹಿನ್ನೆಲೆಯನ್ನು ಹೊಂದಿದೆ. ಸಂಭ್ರಮಾಚರಣೆಯ ಸಮಯದಲ್ಲಿ ಒಬ್ಬ ಅತಿಥಿ ಆತುರದಲ್ಲಿ ಆಡಿದ ಮಾತು ತಪ್ಪಾಗಿ ಅರ್ಥೈಸಲ್ಪಟ್ಟು, ಒಂದು ಇಕ್ಕಟ್ಟಿನ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಆಗ, ಆಲ್ಬೆನ್ಲಿಬೆ ಕ್ಯಾಂಡಿ ಅವನ ರಕ್ಷಣೆಗೆ ಬರುತ್ತದೆ. ಮತ್ತು ಆ ಯುವ ಅತಿಥಿ ಅದರ ಶ್ರೀಮಂತ, ಕ್ಯಾರಮೆಲ್ಲಿಯ ರುಚಿಯನ್ನು ಆನಂದಿಸುತ್ತಿದ್ದಂತೆ, ಆತನ ಕಠಿಣ ಮಾತುಗಳು ಸಲೀಸಾಗಿ ಮೃದುವಾಗಿ, ಬೆಚ್ಚಗಿನ ಮತ್ತು ಪ್ರೀತಿಪಾತ್ರವಾದ ಮಾತಾಗಿ ಮಾರ್ಪಡುತ್ತವೆ. ಸೂಕ್ಷ್ಮ ಸನ್ನಿವೇಶಗಳನ್ನು ಸುಲಭಗೊಳಿಸಲು, ಕಹಿಯ ಮಾತುಗಳನ್ನು ಸಿಹಿಯನ್ನಾಗಿ ಮಾಡಲು ಆಲ್ಬೆನ್ಲಿಬೆ ಸರಿಯಾದ ಕ್ಷಣದಲ್ಲಿ ಹೇಗೆ ಮಧ್ಯಪ್ರವೇಶಿಸಬಹುದು ಎಂಬುದನ್ನು ಈ ಚಿತ್ರವು ಎತ್ತಿ ತೋರಿಸುತ್ತದೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಪರ್ಫೆಟ್ಟಿ ವ್ಯಾನ್ ಮೆಲ್ಲೆ ಇಂಡಿಯಾದ ಮಾರ್ಕೆಟಿಂಗ್ ನಿರ್ದೇಶಕರಾದ ಗುಂಜನ್ ಖೇತಾನ್ ಅವರು, “ಆಲ್ಬೆನ್ಲಿಬೆ ಯಾವಾಗಲೂ ಸಿಹಿಯನ್ನು ಹರಡುವುದಕ್ಕೆ ಸಮಾನಾರ್ಥಕವಾಗಿದೆ. ಈಗ 'ಆಲ್ಬೆನ್ಲಿಬೆ ಖೋಲೋ, ಮೀಠಾ ಬೋಲೋ,' ಮೂಲಕ ನಾವು ಆ ತತ್ವವನ್ನು, ಜನರು ತಮ್ಮ ಕಹಿಯ ಕ್ಷಣಗಳಲ್ಲಿ ಪ್ರತಿಕ್ರಿಯಿಸುವ ರೀತಿಯವರೆಗೆ ವಿಸ್ತರಿಸುತ್ತಿದ್ದೇವೆ. ಇಂದಿನ ಸಂಭಾಷಣೆಗಳು ಸಾಮಾನ್ಯವಾಗಿ ಆತುರ, ವ್ಯವಹಾರಮಯ ಎಂದು ಹೇಳಿದರು.”

Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಮ್ಮ ರಾಜ್ಯಕ್ಕೆ ಬರಗಾಲ ಬಂದರೂ ರೈತರ ಮೇಲೆ ಕಾಳಜಿ ಇಲ್ಲದ ರಾಜ್ಯ ಸರ್ಕಾರ : ನೇಮಿರಾಜ್ ನಾಯ್ಕ.ಆರ್ ಟಿ ಐ ಚಿತ್ರದುರ್ಗ ಜಿಲ್ಲಾ ಘಟಕ ಉದ್ಘಾಟನೆಕಿಲಾರಿ ಪರಂಪರೆಯಂತೆ ಡಾ.ಬಿ.ಯೋಗೇಶ್ ಬಾಬು ಅವರಿಗೆ ಸನ್ಮಾನಮನೆ ಬಾಗಿಲಲ್ಲೇ ಜನರ ಸಮಸ್ಯೆ ಆಲಿಕೆಗೆ 'ಪ್ರಜಾಸೇವೆ': ಬಳ್ಳಾರಿ ಶಾಸಕ ನಾರಾ ಭರತ್ ರೆಡ್ಡಿಬಳ್ಳಾರಿಯಲ್ಲಿ ಮೂರನೇ ಮೆಗಾ ಲೋಕ ಅದಾಲತ್: 35,679 ಪ್ರಕರಣಗಳು ಬಾಕಿಜನರ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರಹಾವು ಕಡಿತದಿಂದ ಸಾವು-ನೋವು ತಪ್ಪಿಸಲು ತಕ್ಷಣ ಆಸ್ಪತ್ರೆಗೆ ದಾಖಲಾಗಿ: ಡಾ. ಮರಿಯಂಬಿ ವಿ.ಕೆ ಕರೆಮಹಾರಾಣಿ ಕ್ಲಸ್ಟರ್ ವಿವಿಯ ಪ್ರಭಾರ ಕುಲಪತಿಯಾಗಿ ಡಾ. ಮಮತಾ ಬಿ. ಅಧಿಕಾರ ಸ್ವೀಕಾರಪೋತಲಕಟ್ಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳು ಜಿಲ್ಲಾ ಮಟಕ್ಕೆ ಆಯ್ಕೆ.ಪ್ರಜಾಸೇವೆ ಅಭಿಯಾನಕ್ಕೆ ಶಾಸಕ ಎನ್.ವೈ.ಗೋಪಾಲಕೃಷ್ಣ ಚಾಲನೆ