LIVE TV LocalStateNationalPoliticsEntertainmentSportsFINANCE & TAXATION EducationCrimeArticlesTechnology

ಗಣಪತಿ ಹಬ್ಬದ ನಿಮಿತ್ತ ಮಕ್ಕಳಿಗೆ ಸ್ಪರ್ಧೆ

ಬಳ್ಳಾರಿ: ಗಣೇಶ ಚತುರ್ಥಿ ಅಂಗವಾಗಿ ರೇಡಿಯೋ ಪಾರ್ಕ್ ಗಡಂಗ ಬೀದಿಯಲ್ಲಿ ಭಾರತಿನಾಟ್ಯ ಕಲಾ ಟ್ರಸ್ಟ್ (ರಿ)  ವತಿಯಿಂದ ಮಕ್ಕಳಿಗೆ ಹಲವಾರು ಸ್ಪಧೆ೯ಗಳನ್ನು ಏಪ೯ ಡಿಸಲಾಗಿತ್ತು.

 

ಸ್ಪಧೆ೯ಗಳಲ್ಲಿ ವಿಜೇತರಾದವರಿಗೆ ಬಿಜೆಪಿಯ ಹಿರಿಯ ಮುಖಂಡರು ಹಾಗೂ ಮಾಜಿ ಸಚಿವರು ಆದ ಬಿ. ಶ್ರೀರಾಮುಲು ಹಾಗೂ ಮಹಾನಗರ ಪಾಲಿಕೆಯ ಸದಸ್ಯರಾದ ಎಂ. ಗೋವಿಂದರಾಜುಲು ಬಹುಮಾನ ಹಾಗೂ ನೆನಪಿನ ಕಾಣಿಕೆ ನೀಡಿ ಪುರಸ್ಕರಿಸಿದರು.

 

ಈ ಸಂಧರ್ಭದಲ್ಲಿ  ಬಿ. ಶ್ರೀರಾಮುಲು ಹಾಗೂ ಎಂ. ಗೋವಿಂದ ರಾಜುಲು ಅವರನ್ನು ಭಾರತಿ ನಾಟ್ಯಕಲಾ ಟ್ರಸ್ಟ್ ವತಿಯಿಂದ  ಸನ್ಮಾನಿಸಿ ನೆನಪಿನ  ಕಾಣಿಕೆ ನೀಡಿ ಗೌರವಿಸಲಾಯಿತು.



ವಿಶ್ವಹಿಂದೂ ಪರಿಷತ್ ಜಿಲ್ಲಾ ಕಾಯ೯ದಶಿ೯ ಅಶೋಕ ಚವ್ಹಾಣ ನೇತೃತ್ವದಲ್ಲಿ ಪರಿಷತ್ ಸದಸ್ಯರು ಬೈಕ್ ರ್ಯಾಲಿ ಮೂಲಕ ಆಗಮಿಸಿ ಗಣೇಶನಿಗೆ ಪೂಜೆ ಸಲ್ಲಿಸಿದರು. ನಂತರ ಭಾರತಿ ನಾಟ್ಯ ಕಲಾ ಟ್ರಸ್ಟ್ ನ ನೃತ್ಯ ಗುರುಗಳಾದ ಎಂ. ವೈಷ್ಣವಿ ಕುಲಕರ್ಣಿ ಯವರಿಗೆ ವಿಶ್ವ ಹಿಂದೂ ಪರಿಷತ್ ವತಿಯಿಂದ ನೆನಪಿನ ಕಾಣಿಕೆ ನೀಡಿ ಸನ್ಮಾಸಿದರು.

 

ಕಾಯ೯ಕ್ರಮದಲ್ಲಿ ಗಡಂಗ ಬೀದಿ ಯ ಮುಖಂಡರಾದ ಶ್ರೀನಿವಾಸ ಮೊದಲಿಯಾರ, ಎಂ. ಜಯಸಿಂಹ ಕುಲಕರ್ಣಿ, ಎಂ. ನರಸಿಂಹ ಕುಲಕರ್ಣಿ, ಲಿಂಗಣ್ಣ, ಗೋವಿಂದ್, ಫಕೀರಪ್ಪ, ಟ್ರಸ್ಟ್ ಅಧ್ಯಕ್ಷರಾದ ಎಂ. ಭೀಮರಾವ್ ಕುಲಕರ್ಣಿ, ವೈಷ್ಣವಿ ಕುಲಕರ್ಣಿ, ವಿಜಯಲಕ್ಷ್ಮಿ ಕುಲಕರ್ಣಿ, ಶ್ವೇತಾ ಚವ್ವಾಣ, ಗಾಯಿತ್ರಿ, ಜಯಮ್ಮ, ನಿಖಿತಾ ಉಪಸ್ಥಿತರಿದ್ದರು.

 

ವಿಜಯಲಕ್ಷ್ಮಿ ಭೀಮರಾವ ಕುಲಕರ್ಣಿ ಅವರು ಪ್ರಾರ್ಥಿಸಿದರು. ಮುಕ್ತಾ ವೇಣಿ ಕಾಯ೯ಕ್ರಮ ನಿರೂಪಿಸಿದರು.
Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಒಲಿಂಪಿಯಾಡ್ ಪ್ರಮಾಣ ಪತ್ರ ವಿತರಣೆಹೆಚ್ಚಿನ ಇಳುವರಿ ಮತ್ತು ದೀರ್ಘಾವಧಿ ಲಾಭಕ್ಕಾಗಿ 'ಅಂಗಾಂಶ ಕೃಷಿ ಬಾಳೆ ಬೇಸಾಯ'ಕ್ಕೆ ರೈತರು ಮುಂದಾಗಿಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧಿಸಿಜೀವನದಲ್ಲಿ ಆಸೆಯೂ ಬೇಕು, ಸಾಕು ಎಂಬ ಭಾವವೂ ಬೇಕುನೇರಳೆ ಗಿಡಗಳ ಮಾರಣಹೋಮ ಸರ್ಕಾರಿ ಮುದ್ರಣ ತಂತ್ರಜ್ಞಾನ ಸಂಸ್ಥೆಯಲ್ಲಿ ಸೇವಾ ನಿವೃತ್ತಿ ಹೊಂದಿದ್ದ ಡಾ. ಎಸ್. ವಿಜಯ್ ಕುಮಾರ್ ರವರಿಗೆ ಸನ್ಮಾನ ವಿಜಯನಂದ ಕಾಶಪ್ಪನವರ ಅವರಿಗೆ ಸಚಿವ ಸ್ಥಾನ ಹಾಗೂ ವೀಣಾ ಕಾಶಪ್ಪನವರ ಅವರಿಗೆ ನಿಗಮ-ಮಂಡಳಿ ಅಧ್ಯಕ್ಷ ಸ್ಥಾನ ನೀಡುವಂತೆ ಆಗ್ರಹ ಕನಿಷ್ಠ ವೇತನ ಜಾರಿಗಾಗಿ ಸಿಐಟಿಯು ನೇತೃತ್ವದಲ್ಲಿ ಬಳ್ಳಾರಿಯಲ್ಲಿ ಬೃಹತ್ ಪ್ರತಿಭಟನೆಬಳ್ಳಾರಿ ಪಾಲಿಕೆಯಲ್ಲಿ ಅಕ್ರಮ ಬಿ-ಖಾತೆ ವಿತರಣೆಯ ಆರೋಪಜೂನ್ 2ರಂದು ತುಂಗಭದ್ರ ಜಲಾಶಯದ ಹೂಳು ತೆರವಿಗೆ ರೈತರ ಸಾಂಕೇತಿಕ ಅಭಿಯಾನ