LIVE TV LocalStateNationalPoliticsEntertainmentSportsFINANCE & TAXATION EducationCrimeArticlesTechnology

ಎಸ್ ಐ ಆರ್ ಗೆ ಗ್ರಾಮ ಪಂಚಾಯಿತಿ ಸದಸ್ಯರಿಂದ ಚಾಲನೆ

ಮರಿಯಮ್ಮನಹಳ್ಳಿ : ಪಟ್ಟಣ ಸಮೀಪದ ನಂದಿಬಂಡಿ ಗ್ರಾಮದಲ್ಲಿ ಮತದಾರರ ವಿಶೇಷ ಪರಿಷ್ಕರಣೆಗಾಗಿ( ಎಸ್..ಆರ್) ಪ್ರಕ್ರಿಯೆಗೆ ಡಣಾನಾಯಕನಕೆರೆ ಗ್ರಾಮ ಪಂಚಾಯತಿ ಸದಸ್ಯ ಸೋಮಪ್ಪ ಉಪ್ಪಾರ ರವರು ಚಾಲನೆ ನೀಡಿದರು.

ನಂತರ ಗ್ರಾಮದ ಪ್ರತಿ ಮನೆ ಮನೆಗೆ ತೆರಳಿ ಎನಮ್ರೇಶನ್ ಪಾರಂ ಕೊಟ್ಟು ಮಾಹಿತಿ ನೀಡಿದರು.

ಸಂದರ್ಭದಲ್ಲಿ ಬಿಎಲ್ಓ.ಶಾಂಭವಿ, ಭೀಮಸೇನ, ವಾಜೇಂದ್ರ, ಹನುಮಂತ, ಪ್ರಕಾಶ್ ಇತರರಿದ್ದರು.

Author
Rakesh V
is Digital online news channel, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST