ಬಳ್ಳಾರಿ: ಕಸಾಯಿ ಖಾನೆಗೆ ಸಾಗಿಸಿಸಲು ಸಿದ್ಧವಾಗಿದ್ದ ಗೋವುಗಳನ್ನು ನಗರದಲ್ಲಿ ಇಂದು ರಕ್ಷಣೆ ಮಾಡಲಾಗಿದೆ
ಬೇರೆಯೊಂದು ಕಡೆಯಿಂದ ಖರೀದಿ ಮಾಡಿ ಹಳೇ ಬೈಪಾಸ್ ನ ಗೋಲಬಡಿ ದಾರಿಯಲ್ಲಿ ಐವತ್ತಕ್ಕೂ ಹೆಚ್ಚು ಗೋವುಗಳನ್ನು ಕೊಟ್ಟಿಗೆಯೊಂದರಲ್ಲಿ ಕೂಡಿ ಹಾಕಿಟ್ಟಿತ್ತು.
ಹಿಂದೂ ಸಂಘಟನೆಯ ಮಾಹಿತಿ ಮೇರೆಗೆ ಕೌಲಬಜಾರ್ ಪೊಲೀಸರ ದಾಳಿ ನಡೆಸಿದಾಗ
ಕೊಟ್ಟಿಯಲ್ಲಿ ಯಾಕೆ ಗೋವುಗಳನ್ನು ಸಂಗ್ರಹ ಮಾಡಲಾಗಿತ್ತು ಎನ್ನುವ ಪ್ರಶ್ನೆಗೆ ಸೂಕ್ತ ಉತ್ತರವಿಲ್ಲ. ಆದ್ರೇ ಬಕ್ರೀದ್ ಹಬ್ಬದ ಪ್ರಯುಕ್ತ ಸಂಗ್ರಹಿಸಿಡಲಾಗಿತ್ತು ಎಂದು ಹಿಂದೂ ಸಂಘಟನೆಯ ಮುಖಂಡರು ಆರೋಪಿಸಿದ್ದಾರೆ.
ಸದ್ಯ ಎಲ್ಲವನ್ನೂ ಗೋಶಾಲೆಗೆ ರವಾನೆ ಮಾಡೋದಾಗಿ ಪೊಲೀಸರು ಹೇಳಿದ್ದಾರೆ