LIVE TV LocalStateNationalPoliticsEntertainmentSportsFINANCE & TAXATION EducationCrimeArticlesTechnology

ಪೆಟ್ರೋಲಿಯಂ ದರಗಳ ಏರಿಕೆ ನಡುವೆ, ವಿದ್ಯುನ್ಮಾನ ವಾಹನಗಳಿಗೆ ಸುಗ್ಗಿ

ಜನಜಾಗೃತಿ ಮೂಡಿಸುತ್ತಿರುವ ಅಲ್ಟ್ರಾ ವೈಯಲೆಟ್ ಪರಿವರ್ತನಾ ಸಂಸ್ಥೆ

ಬೆಂಗಳೂರು:  ಪೆಟ್ರೋಲಿಯಂ ಬೆಲೆಗಳು ನಿರಂತರವಾಗಿ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ, ದೇಶಾದ್ಯಂತ ದ್ವಿಚಕ್ರ ವಾಹನ ವಲಯದಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಪರಿವರ್ತನೆಯಾಗುತ್ತಿರುವುದು ಕಂಡು ಬಂದಿದೆ. ಪರಿವರ್ತನೆಯನ್ನು ಇನ್ನಷ್ಟು ಸುಲಭ ಮತ್ತು ಲಾಭದಾಯಕವಾಗಿಸುವ ಉದ್ದೇಶದಿಂದ ಕಿಲ್ ದಿ ಪೆಟ್ರೋಲ್ ಬಿಲ್ ಯೋಜನೆಯಡಿ ಅಲ್ಟ್ರಾ ವೈಯಲೆಟ್ ಪರಿವರ್ತನಾ ಸಂಸ್ಥೆ ವಾಹನ ಬಳಕೆಗೆ ಒತ್ತು ನೀಡಿದೆ.

ಎಲೆಕ್ಟ್ರಿಕ್ ವಾಹನಗಳಿಗೆ ಬದಲಾಗುವುದರಿಂದ ಸಿಗುವ ಆರ್ಥಿಕ ಲಾಭ ಮತ್ತು ಕಾರ್ಯಕ್ಷಮತೆಯ ಪ್ರಯೋಜನಗಳ ಬಗ್ಗೆ ಗ್ರಾಹಕರಲ್ಲಿ ಅರಿವು ಅಲ್ಟ್ರಾ ವೈಯಲೆಟ್ ಪರಿವರ್ತನಾ ಸಂಸ್ಥೆಯು ಮೂಡಿಸುತ್ತಿದೆ. 

ಯೋಜನೆಯಡಿ, ಸವಾರರು ತಮ್ಮ ಹಿಂದಿನ ವಾಹನ ಚಾಲನೆಯ ಇತಿಹಾಸ ಮತ್ತು ಬಳಕೆಯ ಆಧಾರದ ಮೇಲೆ ಲೆಕ್ಕಾಹಾಕಿದರೆ ಇವಿ , ದ್ವಿಚಕ್ರ ವಾಹನ ಖರೀದಿಯಿಂದ ಗರಿಷ್ಠ ವಾರ್ಷಿಕ ₹30,000 ವರೆಗಿನ ಪ್ರಯೋಜನಗಳನ್ನು ಪಡೆಯುತ್ತಿದ್ದಾರೆ. -ವಾಹನಗಳಿಂದ ಕಾರ್ಯಕ್ಷಮತೆ ಹೆಚ್ಚಾಗುವ ಜೊತೆಗೆ ಆಧುನಿಕ ತಂತ್ರಜ್ಞಾನದ ಬಗ್ಗೆ ಮಾಹಿತಿ ನೀಡಿ, ಗ್ರಾಹಕರಲ್ಲಿವಿಶ್ವಾಸಾರ್ಹತೆ ತರುವ ಕೆಲಸ ಮಾಡುತ್ತಿದೆ.

ಕುರಿತು ಮಾತನಾಡಿದ, ಅಲ್ಟ್ರಾ ವೈಯಲೆಟ್ ಸಂಸ್ಥೆಯ ಸಿಇಒ  ಮತ್ತು ಸಹ-ಸಂಸ್ಥಾಪಕ ನಾರಾಯಣ್ ಸುಬ್ರಮಣಿಯಂ, ಗ್ರಾಹಕರು ಎಲೆಕ್ಟ್ರಿಕ್ ವಾಹನಗಳ ಬಳಕೆಗೆ ಬದಲಾಗುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಇವಿ ಪರಿವರ್ತನೆಯನ್ನು ವೇಗಗೊಳಿಸುವ ದೃಷ್ಟಿಕೋನಕ್ಕೆ ಅನುಗುಣವಾಗಿ ನಾವು ಕಾರ್ಯನಿರ್ವಹಿಸುತ್ತಿದ್ದೇವೆ. ಎಲೆಕ್ಟ್ರಿಕ್ ವಾಹನ ಕ್ಷೇತ್ರ ಮತ್ತಷ್ಟು ಬೆಳೆಯುತ್ತಿರುವ ಹಿನ್ನೆಲೆಯಲ್ಲಿ, ದೇಶಾದ್ಯಂತ ದ್ವಿಚಕ್ರ ವಾಹನ ಸವಾರರಿಗೆ ಬದಲಾವಣೆಯನ್ನು ಹೆಚ್ಚು ಸುಲಭ ಮತ್ತು ಲಾಭದಾಯಕವಾಗಿಸುವ ಮೂಲಕ ವಿಗಳ ಬಳಕೆಯನ್ನು ವೇಗಗೊಳಿಸುವ ಕಡೆಗೆ ನಮ್ಮ ಗಮನ ಮುಂದುವರಿದಿದೆ" ಎಂದು ಹೇಳಿದರು.

Author
Rakesh V
is Digital online news channel, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಚಲನಚಿತ್ರೋತ್ಸವ ಯಶಸ್ವಿಗೊಳಿಸಿ-ಡಾ.ಕಲ್ಮೇಶ ಹಾವೇರಿಪೇಠಉತ್ತಮ ಸಾಹಿತ್ಯದ ಮೂಲಕ ಸಾಮಾಜಿಕ ಬದಲಾವಣೆ ಸಾಧ್ಯ: ಖ್ಯಾತ ಸಾಹಿತಿ ಡಾ. ಸತ್ಯಮೂರ್ತಿ ಗೂಗಿ ಅಭಿಮತಪೆಟ್ರೋಲಿಯಂ ದರಗಳ ಏರಿಕೆ ನಡುವೆ, ವಿದ್ಯುನ್ಮಾನ ವಾಹನಗಳಿಗೆ ಸುಗ್ಗಿ ಕಾರ್ಗಿಲ್ ವಿಜಯ್ ದಿವಸ್: ಕಾರ್ಗಿಲ್ ಸಮರ ಸೇನಾನಿಗಳಿಗೆ ಸನ್ಮಾನ ಮಣಿಪಾಲ್ ಆಸ್ಪತ್ರೆಯಲ್ಲಿ ಕ್ಯಾನ್ಸರ್ ಚಿಕಿತ್ಸೆಗೆ ದೇಶದ ಮೊದಲ ಎಐ ಆಧಾರಿತ ಎಲೆಕ್ಟಾ ಇವೋ ಅಳವಡಿಕೆ ಶಾಸಕ ಕೆ.ಸಿ ವೀರೇಂದ್ರ ಪಪ್ಪಿಗೆ ಮಂತ್ರಿ ಸ್ಥಾನ ಸಿಗುವಂತೆ ದೇವರಲ್ಲಿ ಪ್ರಾರ್ಥನೆಗುಡಿಹಾಳ (ಜೆ) ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಪಿಯುಸಿ ತರಗತಿಗಳು ಆರಂಭಪ್ರತಿಭಟನೆ ನಿರತ ನೀಟ್ ವಿದ್ಯಾರ್ಥಿಗಳ ಮೇಲೆ ಬ್ರಿಟೀಷರಿಗಿಂತ ಕ್ರೂರತೆ ಮೆರೆದ ಅಮಿತ್ ಶಾ ವಜಾಗೊಳಿಸಿ ಅಗಲಿದ ನಾಯಕನಿಗೆ 26ಕ್ಕೆ ನುಡಿನಮನಜು. 26ರಂದು ವೈದ್ಯರು, ಪತ್ರಿಕೋದ್ಯಮ ಹಾಗೂ ಕಾರ್ಗಿಲ್ ವಿಜಯ್ ದಿವಸ್ ಆಚರಣೆ