LIVE TV StateNationalPoliticsCrimeEntertainmentSportsEducationFINANCE & TAXATION
Districts

ಸಾಹಸಮಯ ಥಂಡರ್ಬೋಲ್ಟ್ ಬೈಕ್ ಬಿಡುಗಡೆ ಮಾಡಿದ ಕ್ಲಾಸಿಕ್ ಲೆಜೆಂಡ್ ಸಹಭಾಗಿತ್ವದ ಬಿಎಸ್ಎ

ಬೆಂಗಳೂರು : ತನ್ನ ನಾಲ್ಕನೇ ಶ್ರೇಣಿಯ ಹಾಗೂ ಹೊಸ ಸಾಹಸಮಯ “ ಬಿಎಸ್ಎ ಥಂಡರ್ಬೋಲ್ಟ್ ಬೈಕ್”ನನ್ನು ಇಐಸಿಎಂಎ  ನಲ್ಲಿಂದು ಅನಾವರಣಗೊಳಿಸಲಾಗಿದೆ.

ಈ ಬೈಕ್ ಅದ್ಭುತ ವಿನ್ಯಾಸ ಮತ್ತು ಇತ್ತೀಚಿನ ರೈಡರ್ ತಂತ್ರಜ್ಞಾನದ ಗಮನಾರ್ಹ ಸಂಯೋಜನೆಯೊಂದಿಗೆ ಬಿಡುಗಡೆಯಾಗಿದ್ದು, ಆಫ್ ರೋಡ್ ರೈಡರ್ಗಳ ಅಚ್ಚುಮೆಚ್ಚಿನ ಬೈಕ್ ಆಗಲಿದೆ.

ಈ ಕುರಿತು ಮಾತನಾಡಿದ ಬಿಎಸ್ಎ ಮಾಲೀಕತ್ವ ಹೊಂದಿರುವ ಕ್ಲಾಸಿಕ್ ಲೆಜೆಂಡ್ಸ್ ಪ್ರೈವೇಟ್ ಲಿಮಿಟೆಡ್ನ ಸಹ-ಸಂಸ್ಥಾಪಕ ಅನುಪಮ್ ಥರೇಜಾ , 1972 ರಲ್ಲಿ ಬರ್ಮಿಂಗ್ಹ್ಯಾಮ್ ಉತ್ಪಾದನಾ ಸಾಲಿನಿಂದ ಹೊರಬಂದ ಕೊನೆಯ ಬೈಕ್ನ ಪರಂಪರೆಯನ್ನು ಬಿಎಸ್ಎ ಯ ಮೊದಲ ಸಾಹಸ ಬೈಕ್ಗೆ ಹಸ್ತಾಂತರಿಸಿದೆ. ಹೊಸ ಬಿಎಸ್ಎ ಥಂಡರ್ಬೋಲ್ಟ್ ಹೊಸ ಪೀಳಿಗೆಯ ಸವಾರರಿಗೆ ಸಿದ್ಧವಾಗಿದೆ. ಹೊಸ ಬಿಎಸ್ಎ ಥಂಡರ್ಬೋಲ್ಟ್ ಮಾರುಕಟ್ಟೆಗೆ ಪರಿಚಯಿಸಿದೆ. 2026 ರ ಮಧ್ಯದಲ್ಲಿ ಮಾರುಕಟ್ಟೆಗೆ ಬರಲಿರುವ ಬ್ರ್ಯಾಂಡ್ನ ನಾಲ್ಕನೇ ಬೈಕ್, ಏಂತಹ ರೋಡ್ಗಳಾಗಿದ್ದರೂ ಸುಲಭವಾಗಿ ರೈಡ್ ಮಾಡುವ ಮಜ ನೀಡಲಿದೆ. ಮಳೆ, ಗಾಳಿ, ಧೂಳುಮಯ ಪ್ರದೇಶಕ್ಕೂ ಹೊಂದಿಕೆಯಾಗುವಂತೆ ಬೈಕ್ನನ್ನು ವಿನ್ಯಾಸಗೊಳಿಸಲಾಗಿದೆ ಎಂದರು

Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಮ್ಮ ರಾಜ್ಯಕ್ಕೆ ಬರಗಾಲ ಬಂದರೂ ರೈತರ ಮೇಲೆ ಕಾಳಜಿ ಇಲ್ಲದ ರಾಜ್ಯ ಸರ್ಕಾರ : ನೇಮಿರಾಜ್ ನಾಯ್ಕ.ಆರ್ ಟಿ ಐ ಚಿತ್ರದುರ್ಗ ಜಿಲ್ಲಾ ಘಟಕ ಉದ್ಘಾಟನೆಕಿಲಾರಿ ಪರಂಪರೆಯಂತೆ ಡಾ.ಬಿ.ಯೋಗೇಶ್ ಬಾಬು ಅವರಿಗೆ ಸನ್ಮಾನಮನೆ ಬಾಗಿಲಲ್ಲೇ ಜನರ ಸಮಸ್ಯೆ ಆಲಿಕೆಗೆ 'ಪ್ರಜಾಸೇವೆ': ಬಳ್ಳಾರಿ ಶಾಸಕ ನಾರಾ ಭರತ್ ರೆಡ್ಡಿಬಳ್ಳಾರಿಯಲ್ಲಿ ಮೂರನೇ ಮೆಗಾ ಲೋಕ ಅದಾಲತ್: 35,679 ಪ್ರಕರಣಗಳು ಬಾಕಿಜನರ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರಹಾವು ಕಡಿತದಿಂದ ಸಾವು-ನೋವು ತಪ್ಪಿಸಲು ತಕ್ಷಣ ಆಸ್ಪತ್ರೆಗೆ ದಾಖಲಾಗಿ: ಡಾ. ಮರಿಯಂಬಿ ವಿ.ಕೆ ಕರೆಮಹಾರಾಣಿ ಕ್ಲಸ್ಟರ್ ವಿವಿಯ ಪ್ರಭಾರ ಕುಲಪತಿಯಾಗಿ ಡಾ. ಮಮತಾ ಬಿ. ಅಧಿಕಾರ ಸ್ವೀಕಾರಪೋತಲಕಟ್ಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳು ಜಿಲ್ಲಾ ಮಟಕ್ಕೆ ಆಯ್ಕೆ.ಪ್ರಜಾಸೇವೆ ಅಭಿಯಾನಕ್ಕೆ ಶಾಸಕ ಎನ್.ವೈ.ಗೋಪಾಲಕೃಷ್ಣ ಚಾಲನೆ