LIVE TV LocalStateNationalPoliticsEntertainmentSportsFINANCE & TAXATION EducationCrimeArticlesTechnology

ಕರ್ನಾಟಕ ಪೊಲೀಸ್ ಇಲಾಖೆಗೆ ಮೇಜರ್ ಸರ್ಜರಿ ಹಲವರಿಗೆ ಬಡ್ತಿ, ಕೆಲವರಿಗೆ ವರ್ಗಾವಣೆ

ಬೆಂಗಳೂರು : ರಾಜ್ಯ ಸರ್ಕಾರ ವರ್ಷಾಂತ್ಯದಲ್ಲಿ ಕರ್ನಾಟಕ ಪೊಲೀಸ್​ ಇಲಾಖೆಗೆ ಮೇಜರ್​ ಸರ್ಜರಿ ಮಾಡಿದ್ದು,  23 ಐಪಿಎಸ್‌ ಅಧಿಕಾರಿಗಳಿಗೆ ಡಿಐಜಿಪಿ ಹುದ್ದೆಗೆ ಬಡ್ತಿ ನೀಡಿದ್ದು, 20 ಐಪಿಎಸ್ಅಧಿಕಾರಿಗಳ ವರ್ಗಾವಣೆಗೊಳಿಸಿ ರಾಜ್ಯ ಸರ್ಕಾರ ಬುಧವಾರ ಆದೇಶ ಹೊರಡಿಸಿದೆ.

23 ಐಪಿಎಸ್ಅಧಿಕಾರಿಗಳಿಗೆ ಡಿಐಜಿಪಿ ಹುದ್ದೆಗೆ ಬಡ್ತಿ



  • ಭೀಮಾಶಂಕರ್ ಗುಳೇದ್-ಡಿಐಜಿಪಿ, ಸಿಐಡಿ ಆರ್ಥಿಕ ಅಪರಾಧ

  • ಇಲಕ್ಕಿಯ ಕರುಣಾಗರನ್-ಡಿಐಜಿಪಿ, ವೈರ್‌ಲೆಸ್​​

  • ವೇದಮೂರ್ತಿ-ಡಿಐಜಿಪಿ, ರಾಜ್ಯ ಗುಪ್ತಚರ

  • ಕೆ.ಎಂ.ಶಾಂತರಾಜು-ಡಿಐಜಿಪಿ, ಐಎಸ್‌ಡಿ

  • ಹನುಮಂತರಾಯ-ಡಿಐಜಿಪಿ, ಎಸ್‌ಹೆಚ್‌ಆರ್‌ಸಿ

  • ಡಿ.ದೇವರಾಜು-ಡಿಐಜಿಪಿ, ಪೊಲೀಸ್‌ ತರಬೇತಿ

  • ಡಾ.ಸಿರಿ ಗೌರಿ-ಡಿಐಜಿಪಿ, ಕರ್ನಾಟಕ ಲೋಕಾಯುಕ್ತ

  • ಡಾ.ಕೆ.ಧರಣಿದೇವಿ-ಡಿಐಜಿಪಿ, ಗುಪ್ತಚರ

  • ಎಸ್.ಸವಿತಾ-ಡಿಐಜಿಪಿ, ಗೃಹರಕ್ಷಕ ದಳ

  • ಸಿ.ಕೆ.ಬಾಬಾ-ಡಿಐಜಿಪಿ ಕೆಎಸ್‌ಆರ್‌ಪಿ

  • ಅಬ್ದುಲ್ ಅಹದ್-ನಿರ್ದೇಶಕರು, ಬಿಎಂಟಿಸಿ

  • ಎಸ್.ಗಿರೀಶ್-ಡಿಐಜಿಪಿ, ಎಎನ್‌ಟಿಎಫ್​

  • ಎಂ.ಪುಟ್ಟಮಾದಯ್ಯ-ಡಿಐಜಿಪಿ, ಪ್ರಾಂಶುಪಾಲ, ಪಿಟಿಸಿ ಕಲಬುರಗಿ

  • ಟಿ.ಶ್ರೀಧರ್‌-ಡಿಐಜಿಪಿ ಮುಖ್ಯ ಕಚೇರಿ

  • ಎ.ಎನ್.ಪ್ರಕಾಶ್ ಗೌಡ-ಡಿಐಜಿಪಿ, ಎಸ್‌ಎಎಫ್​

  • ಜಿನೇಂದ್ರ ಖನಗಾವಿ-ಡಿಐಜಿಪಿ, ಕಾರಾಗೃಹ

  • ಜೆ.ಕೆ.ರಶ್ಮಿ-ಡಿಐಜಿಪಿ, ರೈಲ್ವೆ

  • ಟಿ.ಪಿ.ಶಿವಕುಮಾರ್-ಡಿಐಜಿಪಿ, ಎಸ್‌ಸಿಆರ್‌ಬಿ

  • ವಿಷ್ಣುವರ್ಧನ್-ನಿರ್ದೇಶಕ, ಕೆಪಿಎ

  • ಡಾ.ಸಂಜೀವ್ ಎಂ ಪಾಟೀಲ್-ಡಿಐಜಿಪಿ ಜನರಲ್(ಅಪ್‌ಗ್ರೇಡ್)

  • ಕೆ.ಪರಶುರಾಮ-ಡಿಐಜಿಪಿ, ಸಿಟಿಆರ್‌ಎಸ್​

  • ಹೆಚ್‌.ಡಿ.ಆನಂದ್ ಕುಮಾರ್-ಡಿಐಜಿಪಿ, ಸೈಬರ್ ಕಮಾಂಡ್​

  • ಕಲಾ ಕೃಷ್ಣಸ್ವಾಮಿ-ಡಿಐಜಿಪಿ, ಅಪರಾಧ (ಅಪ್‌ಗ್ರೇಡ್)


ಐಜಿಪಿ ಆಗಿ ಬಡ್ತಿ ಹೊಂದಿದ ಅಧಿಕಾರಿಗಳು ಮತ್ತು ನಿಯೋಜಿತ ಸ್ಥಳ



  • ಡಾ.ಎಂ.ಬಿ.ಬೋರಲಿಂಗಯ್ಯ- ಐಜಿಪಿ, ದಕ್ಷಿಣ ವಲಯದಲ್ಲಿ ಮುಂದಿವರಿಕೆ

  • ಅಜಯ್ ಹಿಲೋರಿ- ಐಜಿಪಿ, ಹೆಚ್ಚುವರಿ ಪೊಲೀಸ್ ಆಯುಕ್ತ, ಅಪರಾಧ ವಿಭಾಗ ಬೆಂಗಳೂರು ಮುಂದುವರಿಕೆ


ವರ್ಗಾವಣೆಗೊಂಡ 20 IPS ಅಧಿಕಾರಿಗಳು 



  • ಚಂದ್ರಕಾಂತ್.ಎಂ.ವಿ-ಬೆಂಗಳೂರು ಗ್ರಾಮಾಂತರ ಎಸ್‌ಪಿ

  • ಸೈದುಲು ಅಡಾವತ್-ಬೆಂಗಳೂರು ವೈಟ್‌ಫೀಲ್ಡ್ ವಿಭಾಗದ ಡಿಸಿಪಿ

  • ಯತೀಶ್.ಎನ್-ಬೆಂಗಳೂರು ಪಶ್ಚಿಮ ವಿಭಾಗದ ಡಿಸಿಪಿ

  • ಕೆ.ರಾಮರಾಜನ್-ಬೆಳಗಾವಿ ಎಸ್‌ಪಿ

  • ಬಿ.ನಿಖಿಲ್-ಶಿವಮೊಗ್ಗ ಎಸ್‌ಪಿ

  • ಅರುಣಾಂಗ್ಶು ಗಿರಿ-ರಾಯಚೂರು ಎಸ್‌ಪಿ

  • ಶುಭನ್ವಿತಾ-ಹಾಸನ ಎಸ್‌ಪಿ

  • ಮಿಥುನ್ ಕುಮಾರ್-ಬೆಂಗಳೂರು ಈಶಾನ್ಯ ವಿಭಾಗದ ಡಿಸಿಪಿ

  • ವಿಕ್ರಮ್ ಆಮ್ಟೆ-ಬೆಂಗಳೂರು ಪೂರ್ವ ವಿಭಾಗದ ಡಿಸಿಪಿ

  • ಜಿತೇಂದ್ರ ಕುಮಾರ್ ದಯಾಮ್-ಚಿಕ್ಕಮಗಳೂರು ಎಸ್‌ಪಿ

  • ಕನ್ನಿಕಾ ಸುಕ್ರಿವಾಲ್-ಕೋಲಾರ ಎಸ್‌ಪಿ

  • ಬಿಂದು ಮಣಿ-ಕೊಡಗು ಎಸ್‌ಪಿ

  • ಮೊಹಮ್ಮದ್ ಸುಜೀತಾ.ಎಂ.ಎಸ್-ಬೆಂಗಳೂರು ಆಗ್ನೇಯ ವಿಭಾಗದ ಡಿಸಿಪಿ

  • ಶೋಭಾರಾಣಿ-ಮಂಡ್ಯ ಎಸ್‌ಪಿ

  • ಸಾರಾ ಫಾತಿಮಾ-ಎಸ್‌ಪಿ, ರೈಲ್ವೆ

  • ಮುತ್ತುರಾಜು.ಎಂ-ಚಾಮರಾಜನಗರ ಎಸ್‌ಪಿ

  • ಡಾ.ಕವಿತಾ.ಬಿ.ಟಿ-ಸಿಐಡಿ, ಡಿಸಿಪಿ

  • ಸಜೀತ್-ಸಿಐಡಿ ಎಸ್‌ಪಿ

  • ಪವನ್ ನೆಜ್ಜೂರ್-ಬಳ್ಳಾರಿ ಎಸ್‌ಪಿ

  • ಮೈಸೂರು ಎಸ್‌ಪಿ ಆಗಿ ಮಲ್ಲಿಕಾರ್ಜುನ ಬಾಲದಂಡಿ

Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಒಲಿಂಪಿಯಾಡ್ ಪ್ರಮಾಣ ಪತ್ರ ವಿತರಣೆಹೆಚ್ಚಿನ ಇಳುವರಿ ಮತ್ತು ದೀರ್ಘಾವಧಿ ಲಾಭಕ್ಕಾಗಿ 'ಅಂಗಾಂಶ ಕೃಷಿ ಬಾಳೆ ಬೇಸಾಯ'ಕ್ಕೆ ರೈತರು ಮುಂದಾಗಿಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧಿಸಿಜೀವನದಲ್ಲಿ ಆಸೆಯೂ ಬೇಕು, ಸಾಕು ಎಂಬ ಭಾವವೂ ಬೇಕುನೇರಳೆ ಗಿಡಗಳ ಮಾರಣಹೋಮ ಸರ್ಕಾರಿ ಮುದ್ರಣ ತಂತ್ರಜ್ಞಾನ ಸಂಸ್ಥೆಯಲ್ಲಿ ಸೇವಾ ನಿವೃತ್ತಿ ಹೊಂದಿದ್ದ ಡಾ. ಎಸ್. ವಿಜಯ್ ಕುಮಾರ್ ರವರಿಗೆ ಸನ್ಮಾನ ವಿಜಯನಂದ ಕಾಶಪ್ಪನವರ ಅವರಿಗೆ ಸಚಿವ ಸ್ಥಾನ ಹಾಗೂ ವೀಣಾ ಕಾಶಪ್ಪನವರ ಅವರಿಗೆ ನಿಗಮ-ಮಂಡಳಿ ಅಧ್ಯಕ್ಷ ಸ್ಥಾನ ನೀಡುವಂತೆ ಆಗ್ರಹ ಕನಿಷ್ಠ ವೇತನ ಜಾರಿಗಾಗಿ ಸಿಐಟಿಯು ನೇತೃತ್ವದಲ್ಲಿ ಬಳ್ಳಾರಿಯಲ್ಲಿ ಬೃಹತ್ ಪ್ರತಿಭಟನೆಬಳ್ಳಾರಿ ಪಾಲಿಕೆಯಲ್ಲಿ ಅಕ್ರಮ ಬಿ-ಖಾತೆ ವಿತರಣೆಯ ಆರೋಪಜೂನ್ 2ರಂದು ತುಂಗಭದ್ರ ಜಲಾಶಯದ ಹೂಳು ತೆರವಿಗೆ ರೈತರ ಸಾಂಕೇತಿಕ ಅಭಿಯಾನ