LIVE TV StateNationalPoliticsCrimeEntertainmentSportsEducationFINANCE & TAXATION
Districts Bangalore

ರಾಜ್ಯೋತ್ಸವ ಪ್ರಶಸ್ತಿ ಪ್ರಕಟ

ಬೆಂಗಳೂರು: ಪ್ರತೀ ವರ್ಷದಂತೆ ಈ ವರ್ಷವೂ ಕನ್ನಡ ರಾಜ್ಯೋತ್ಸವ ದಿನಾಚರಣೆಯಂದು ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಲಾಗುತ್ತಿದ್ದು, ಪ್ರಶಸ್ತಿ ಪಡೆದವರ ಪಟ್ಟಿ ಈ ಕೆಳಗಿನಂತಿದೆ.

 

ಈ ಬಾರಿ 71ನೇ ಕನ್ನಡ ರಾಜ್ಯೋತ್ಸವದ ಪ್ರಯುಕ್ತ 71 ಮಂದಿಗೆ ರಾಜ್ಯೋತ್ಸವ ಪ್ರಶಸ್ತಿ ವಿತರಣೆ ಮಾಡಲಿದ್ದಾರೆ

ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರ‌ ಪಟ್ಟಿ

ಕ್ರ.ಸಂ.   ಹೆಸರು  ಕ್ಷೇತ್ರ     ಜಿಲ್ಲೆ

1           ಶ್ರೀ ದಾವಲಸಾಬ ಅತ್ತಾರ            ಜಾನಪದ          , ಕೊಪ್ಪಳ

2          ಶ್ರೀಮತಿ ಗೌರಮ್ಮ            ಜಾನಪದ          ,   ಚಾಮರಾಜನಗರ

3          ಶ್ರೀ ಪಾಂಡಪ್ಪ ದೇವಲಪ್ಪ ಲಮಾಣಿ            ಜಾನಪದ,ಗದಗ

4          ಶ್ರೀ ಎ ಆರ್‌ ಸತ್ಯನಾರಾಯಣ       ಜಾನಪದ,ಬೆಂಗಳೂರು ದಕ್ಷಿಣ

5          ಈರಣ್ಣ ರುದ್ರಾಕ್ಷಿ ಜಾನಪದ,ರಾಯಚೂರು

6          ಶಿವಲಿಂಗಪ್ಪ ತಂದೆ ರಾಮಣ್ಣ         ಜಾನಪದ,ಕೊಪ್ಪಳ

7          ಸುರೇಶ್‌ ರಾಮಚಂದ್ರ ಜೋಶಿ      ಜಾನಪದ          ,ವಿಜಯಪುರ

8          ಡಾ. ಸಿ.ಎ ಶ್ರೀಧರ್‌           ಸಂಗೀತ,            ಮೈಸೂರು

9          ಡಾ. ಎ ನಾರಾಯಣ ಸ್ವಾಮಿ         ಸಂಗೀತ,            ಹಾಸನ

10         ಶ್ರೀ ಬಿ ಮುರುಳಿ ಸಂಗೀತ,            ಬೆಂಗಳೂರು ಗ್ರಾಮಾಂತರ

11          ಡಾ|| ಸತ್ಯನಾರಾಯಣ ರಾಜು       ನೃತ್ಯ,     ಬೆಂಗಳೂರು ನಗರ

12         ಶ್ರೀ ಬಾಬಜೀ ವೆಂಕಟರಮಣ      ಚಲನಚಿತ್ರ,        ಧಾರವಾಡ

13         ಶ್ರೀ ಅಶೋಕ್     ಚಲನಚಿತ್ರ,        ಬೆಂಗಳೂರು ಗ್ರಾಮಾಂತರ

14         ಶ್ರೀ ಕೆ ಎಸ್ .ರವೀಂದ್ರ ನಾಥ್‌       ಕಿರುತೆರೆ,            ಬೆಂಗಳೂರು ನಗರ

15         ಶ್ರೀ ಗೋಪಾಲ ಗಾಣಿಗ    ಯಕ್ಷಗಾನ,ಉಡುಪಿ

news_1793360826_0_243.webp

 

16         ಶ್ರೀಮತಿ ಹುಲಿಗೆಮ್ಮ         ಬಯಲಾಟ,ಬಳ್ಳಾರಿ

17         ಶ್ರೀ ಡಿ.ಕೆಂಪಣ್ಣ ಬಿನ್ ಲೇಟ್ ದ್ಯಾವಪ್ಪ         ರಂಗಭೂಮಿ,ಬೆಂಗಳೂರು ಗ್ರಾಮಾಂತರ

18         ಶ್ರೀಮತಿ ಕೆ. ಜಯಲಕ್ಷ್ಮಿ ಪಾಟೀಲ್ ರಂಗಭೂಮಿ,ಧಾರವಾಡ

19         ಶ್ರೀ ಜಿ. ಡಿ ತಿಮ್ಮಯ್ಯ         ರಂಗಭೂಮಿ,ಚಿತ್ರದುರ್ಗ

20        ಶ್ರೀಮತಿ ಕೆ.ಆರ್‌ ಸುಮತಿ             ರಂಗಭೂಮಿ,     ಮೈಸೂರು

21         ಶ್ರೀ ಹೆಚ್‌ ವಿ ಪುಟ್ಟವೀರಪ್ಪ ರಂಗಭೂಮಿ,     ಬೆಂಗಳೂರು ದಕ್ಷಿಣ

22        ಶ್ರೀ ಹೊನ್ನ ನಾಯಕ್       ರಂಗಭೂಮಿ,     ಮೈಸೂರು

23        ಶ್ರೀ ಜಿ.ವಿ. ಹಂಸಾನಂದ ಆಚಾರ್ಯ          ಶಿಲ್ಪಕಲೆ, ವಿಜಯನಗರ

24        ಶ್ರೀ ಕಾಡಪ್ಪ        ಶಿಲ್ಪಕಲೆ, ಬೆಳಗಾವಿ

25        ಶ್ರೀ ಸಿ ಬಿ ಸೋಮಶೆಟ್ಟಿ     ಚಿತ್ರಕಲೆ,            ಬೀದರ

26        ಶ್ರೀಮತಿ ಶಾಂತಾಬಾಯಿ ಮೋಹನ್ ಕಾಂಬಳೆ         ಕರಕುಶಲ,         ಬೀದರ

27        ಶ್ರೀ ಹೆಚ್‌ ಕೆ ಶ್ರೀಕಂಠು     ಕೃಷಿ,     ಬೆಂಗಳೂರು ದಕ್ಷಿಣ

28        ಶ್ರೀ ಬಿ ಎ ಚನ್ನಪ್ಪಗೌಡ     ಕೃಷಿ,     ಬೆಂಗಳೂರು ನಗರ

29        ಡಾ. ಸ್ವಾಮಿ ಆನಂದ್.‌ ಆರ್          ಪರಿಸರ, ಮೈಸೂರು

30        ಪ್ರೊ. ರಾಜಾಸಾಬ್‌ ಎ. ಎಚ್         ವಿಜ್ಞಾನ - ತಂತ್ರಜ್ಞಾನ,     ಕಲಬುರಗಿ

31         ಡಾ. ರಾಜಶೇಖರ ಮೂರ್ತಿ           ವಿಜ್ಞಾನ - ತಂತ್ರಜ್ಞಾನ,     ಹೊರದೇಶ  (ಕೆನಡಾ)

32            ಶ್ರೀ ಉಮಾಪತಿ        ಮಾಧ್ಯಮ,          ಚಿತ್ರದುರ್ಗ

33        ಶ್ರೀಮತಿ. ಎಂ.ಪಿ. ಸುಶೀಲ ಮಾಧ್ಯಮ,,         ಬೆಂಗಳೂರು ನಗರ

34        ಶ್ರೀ  ವಿಶ್ವನಾಥ್‌ ಸುವರ್ಣ ಮಾಧ್ಯಮ/ಛಾಯಾಚಿತ್ರ   ದಕ್ಷಿಣ ಕನ್ನಡ

35        ಶ್ರೀಮತಿ ರುಕ್ಮಿಣಿ ಬಾಯಿ ನಾಗಪ್ಪ ವಾಷ್ಠರ್  ಸಂಕೀರ್ಣ,         ಬಾಗಲಕೋಟೆ

36        ಶ್ರೀ ಡಿ.ಎಸ್.‌ ಚೌಗಲೆ        ಸಂಕೀರ್ಣ,         ಬೆಳಗಾವಿ

37        ಬೆಳ್ಳೂರು ಶಂಕರ್‌ ನಾರಾಯಣ ದ್ವಾರಕನಾಥ್‌         ಸಂಕೀರ್ಣ,         ಬೆಂಗಳೂರು ನಗರ

38        ಬಿ.ಪಿ ಆರಾಧ್ಯ     ಸಂಕೀರ್ಣ/(ವಾಸ್ತುಶಾಸ್ತ್ರ),  ಬೆಂಗಳೂರು ದಕ್ಷಿಣ

39        ಶ್ರೀ ರವಿ ಪ್ರವೀಣ್‌ ನೊರೋನಾ     ಸಂಕೀರ್ಣ,         ಬೆಂಗಳೂರು ನಗರ

40        ಶ್ರೀ ಎಂ ಆರ್‌ ಜೈಶಂಕರ್‌ ಸಂಕೀರ್ಣ,         ಚಿಕ್ಕಮಗಳೂರು

41         ಶ್ರೀ ಪ್ರಸಾದ್‌ ಬಿಡ್ಡಪ್ಪ        ಸಂಕೀರ್ಣ,         ಕೊಡಗು

42        ಶ್ರೀ ವಾಸಪ್ಪ ಯಲ್ಲಪ್ಪ ಕುಸಗೂರ   ಸಂಕೀರ್ಣ,         ಹಾವೇರಿ

43        ಪೂಜ್ಯ ಶ್ರೀ ಜಗದ್ಗುರು ಡಾ. ಅನ್ನದಾನೀಶ್ವರ ಮಹಾಶಿವಯೋಗಿ          ಸಮಾಜ ಸೇವೆ,   ಗದಗ

44        ಶ್ರೀ ಬಸವರಾಜು            ಸಮಾಜ ಸೇವೆ,   ಮಂಡ್ಯ

45            ಕಾಗೋಡು ತಿಮ್ಮಪ್ಪ    ಸಮಾಜ ಸೇವೆ,   ಶಿವಮೊಗ್ಗ

46        ಡಾ. ಎಸ್‌ ಎಂ ಎಲಿ         ಸಮಾಜ ಸೇವೆ,   ದಾವಣಗೆರೆ

47        ಡಾ. ಜಿ ಎಸ್‌ ಚಂದ್ರ ಶೇಖರ್‌ (ಆದರ್ಶ ಚಾರಿಟಬಲ್‌ ಟ್ರಸ್ಟ್‌    ಸಮಾಜ ಸೇವೆ,   ಉತ್ತರ ಕನ್ನಡ

48            ಡಾ. ಶಿವಾನಂದ ಮಹಾಸ್ವಾಮಿ            ಸಮಾಜ ಸೇವೆ,   ಕಲಬುರಗಿ

49        ಶ್ರೀ ಕೄಷ್ಣೇಗೌಡ ಬಿನ್ ವೆಂಕಟರಾಯಪ್ಪ     ಸಮಾಜ ಸೇವೆ,   ಚಿಕ್ಕಬಳ್ಳಾಪುರ

50        ಶ್ರೀ ಎ ಸಿ ಭಂಡಾರಿ, (ಅ.ಭಾ ತುಳು ಒಕ್ಕೂಟ)           ಸಮಾಜ ಸೇವೆ,   ದಕ್ಷಿಣ ಕನ್ನಡ

51         ಶ್ರೀಮತಿ ಗುರಮ್ಮ ಹಂಪಯ್ಯ ಸಂಕಿನಮಠ  ಸಮಾಜ ಸೇವೆ,   ಬಾಗಲಕೋಟೆ

52        ಡಾ. ವಿಜಯೇಂದ್ರ ಹೊನ್ನೂರಪ್ಪ    ವೈದ್ಯಕೀಯ,        ಬೆಂಗಳೂರು ನಗರ

53        ಡಾ ಸುಜಾತ ಮಲ್ಲಿಕಾರ್ಜುನ ಜಾಲಿ          ವೈದ್ಯಕೀಯ,        ಬೆಳಗಾವಿ

54        ಶ್ರೀಮತಿ ತೆರೆಸಾ ಭಟ್ಟಾಚಾರ್ಯ    ಆಡಳಿತ,            ಬೆಂಗಳೂರು ನಗರ

55        ಡಾ. ಕೆ ಎಸ್‌ ಸೋಮಶೇಖರ್‌        ಆಡಳಿತ,            ಹೊರನಾಡು

56        ಡಾ ಕೆ ಎನ್‌ ವೆಂಕಟ ಕೃಷ್ಣಾರಾವ್‌ ಇಂಜಿನಿಯರಿಂಗ್‌,           ಚಿಕ್ಕಬಳ್ಳಾಪುರ

57        ಡಾ. ಇಂದಿರಾ ಹೆಗಡೆ       ಸಾಹಿತ್ಯ, ದಕ್ಷಿಣ ಕನ್ನಡ

58        ಶ್ರೀ ವೀರಹನುಮಾನ್     ಸಾಹಿತ್ಯ, ರಾಯಚೂರು

59        ಪ್ರೋ. ನಾರಾಯಣಘಟ್ಟ   ಸಾಹಿತ್ಯ, ತುಮಕೂರು

60        ಶ್ರೀ ಸಿ. ಮಹೇಶ್ವರಪ್ಪ ಚಟ್ನಳ್ಳಿ           ಸಾಹಿತ್ಯ, ಚಿಕ್ಕಮಗಳೂರು

61         ಡಾ. ಕರೀಗೌಡ ಬೀಚನಹಳ್ಳಿ          ಸಾಹಿತ್ಯ, ತುಮಕೂರು

62        ಡಾ ಸಿದ್ಧರಾಮ ಹೊನ್ಕಲ್‌ ಸಾಹಿತ್ಯ, ಯಾದಗಿರಿ

63        ಶ್ರೀ ಫಾ|| ಜೊಸೆಫ್(ಕ್ರೈಸ್ಟ್‌ ವಿಶ್ವವಿದ್ಯಾಲಯ, ಉಪ ಕುಲಪತಿಗಳು)       ಶಿಕ್ಷಣ,   ಬೆಂಗಳೂರು ನಗರ

64        ಶ್ರೀ ಶಾಂತಪ್ಪ ದಶವಂತ   ಶಿಕ್ಷಣ,   ವಿಜಯಪುರ

65        ಶ್ರೀಮತಿ ಸಂಗೀತಾ ಎನ್‌ ಕಟ್ಟಿಮನಿ            ಶಿಕ್ಷಣ,   ಕಲಬುರಗಿ

66        ಡಾ .ಎನ್ ಎಸ್ ರಂಗರಾಜು         ಶಿಕ್ಷಣ,   ಮೈಸೂರು

67        ಶ್ರೀ ಬಿ. ವಿ ಆಚಾರ್ಯ     ನ್ಯಾಯಾಂಗ,       ಉಡುಪಿ

68        ಶ್ರೀ ರಮೇಶ್‌ ಗೌಡ  (ಮಾಜಿ ಅಧ್ಯಕ್ಷರು,ಅಕ್ಕ ಅಮೇರಿಕಾ),      ಹೊರನಾಡು/ಹೊರದೇಶ

69        ಶ್ರೀ ಜಿಮ್‌ ರವಿ   ಕ್ರೀಡೆ,    ಕೋಲಾರ

70        ಡಾ|| ಎ.ಬಿ.ಸುಬ್ಬಯ್ಯ       ಕ್ರೀಡೆ     ಕೊಡಗು

71         ಶ್ರೀ ಎಂ ಗಿರೀಶ್‌  ಕ್ರೀಡೆ     ಬೆಂಗಳೂರು ನಗರ

Rakesh V
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದೀಪಗಳ ಹಬ್ಬದ ಮಹತ್ವ, ಆಚರಣೆಯ ವಿಧಿ ವಿಧಾನ ಇಲ್ಲಿದೆಕೋಡಿಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆಇಟಲಿಯ ಹೈಡ್ರೋನಿಕ್' ಸಂಸ್ಥೆ ಹಾಗೂ 'ಲಿಫ್ಟ್ ಎಕ್ಸ್ಪೋಗೆ' ಡಾ. ಬಿ.ಎಂ. ಉಮೇಶ್ ಕುಮಾರ್ ಭೇಟಿಮಕ್ಕಳನ್ನು ಮೊಬೈಲ್ನಿಂದ ದೂರವಿಟ್ಟು ಕ್ರೀಡೆಗಳಲ್ಲಿ ತೊಡಗಿಸಿ: ಬಸವರಾಜ್ ಶೀಲವಂತರ್ ಕರೆನಕಲಿ ಮತದಾರರಿಗೆ ರಕ್ಷಣೆ ನೀಡುವುದೇ ಎಸ್ಐಆರ್ ವಿರೋಧಿಗಳ ಅಜೆಂಡಾ ಅಲ್ಲವೇ?” – ಪ್ರಭಾಕರ್ ರಾಗಿ ಅಂಗಡಿಗೆ ಬಂದವರನ್ನು ಪ್ರೀತಿಯಿಂದ ಮಾತನಾಡಿಸುತ್ತಾರೆಹಳ್ಳಿ-ಹಳ್ಳಿಗೆ ತೆರಳಿ ಕಾಂಗ್ರೆಸ್ ಭದ್ರಕೋಟೆ ನಿರ್ಮಿಸುತ್ತಿರುವ ಡಾ. ಯೋಗೇಶ್ ಬಾಬುವಾಲ್ಮೀಕಿನಾಯಕ ಸಮಾಜದವರು ಖಡ್ಗದ ಬದಲಾಗಿ ಶಿಕ್ಷಣದ ಅಸ್ತ್ರಹಿಡಿಯಿರಿಚಲನಚಿತ್ರ ನಟ, ನಿರ್ದೇಶಕ ಚಂದ್ರಹಾಸ ಆಳ್ವರಿಗೆ ಸನ್ಮಾನಶ್ರೀ ಕೃಷ್ಣ ರುಕ್ಮಿಣಿ ಸ್ಕೂಲ್ ಆಫ್ ಲಾದಲ್ಲಿ ಫ್ರೆಷರ್ಸ್ ಡೇ ಹಾಗೂ ಕನ್ನಡ ರಾಜ್ಯೋತ್ಸವ