LIVE TV StateNationalPoliticsCrimeEntertainmentSportsEducationFINANCE & TAXATION
Districts

ಮಂಜಮ್ಮ ಜೋಗತಿಯವರಿಂದ ಸ್ವಯಂಗಣತಿಗೆ ಚಾಲನೆ

ಮರಿಯಮ್ಮನಹಳ್ಳಿ: ಭಾರತ ಜನಗಣತಿ ಆರಂಭವಾಗಿದ್ದು, ಸಾರ್ವಜನಿಕರು ಆನ್‌ಲೈನ್‌ ಮುಖಾಂತರ ಸ್ವಯಂ ಗಣತಿ ಮಾಡಿಕೊಳ್ಳಿ ಎಂದು ಹೊಸಪೇಟೆ ತಹಶಿಲ್ದಾರ ಶೃತಿ ಮಳ್ಳಪ್ಪ ಗೌಡರ ತಿಳಿಸಿದರು.

ಅವರು ಪಟ್ಟಣದ ಪದ್ಮಶ್ರೀ ಮಾತಾ ಮಂಜಮ್ಮ ಜೋಗತಿ ಅವರ ನಿವಾಸದಲ್ಲಿ ಅವರಿಂದಲೇ ಸ್ವಯಂ ಗಣತಿ ಪ್ರಕ್ರಿಯೆಗೆ ಬುಧವಾರ ಚಾಲನೆ ನೀಡಿಸಿ ಮಾತನಾಡಿದರು.

ಸಾವಜನಿಕರು ಆನ್‌ಲೈನ್‌ ಪೋರ್ಟಲ್‌ ಅಥವಾ ಆಪ್‌ ಮುಖಾಂತರ ಸ್ವಯಂ ಗಣತಿಗೆ ಒಳಪಡಿಸಿಕೊಂಡು ಕೋಡ್‌ ನಂಬರ್‌ ಪಡೆದುಕೊಳ್ಳ ಬೇಕು. ಏ.15 ರನಂತರ ಸ್ವಯಂ ಗಣತಿಗೆ ಒಳಗಾಗದವರಿಗೆ ಗಣತಿ ಮಾಡಲು ಗಣತಿದಾರರು ಬಂದಾಗ ಕೋಡ್‌ನಂಬರ್‌ ಕೊಟ್ಟರೆ ಸಾಕು. ಗಣತಿ ಆಗದವರಿಗೆ ಗಣತಿದಾರರೇ ಖುದ್ದು ಮಾಹಿತಿ ಪಡೆಯಲಿದ್ದಾರೆ ಎಂದು ತಿಳಿಸಿದರು.

ಮಾತಾ ಮಂಜಮ್ಮ ಜೋಗತಿ ಚಾಲನೆ ನೀಡಿ, ಪ್ರತಿಯೊಬ್ಬರೂ ಸ್ವಯಂ ಗಣತಿಯಲ್ಲಿ ಪಾಲ್ಗೊಳ್ಳುವಂತೆ ಕರೆ ನೀಡಿದರು. ಪಟ್ಟಣದ ನಾಡಕಚೇರಿಯ ಉಪತಹಶಿಲ್ದಾರ ಶ್ರೀಧರ, ಗ್ರಾಮ ಲೆಕ್ಕಾಧಿಕಾರಿ ಅನಿತಾ, ಸಿಆರ್‌ಪಿ ಕರಿಬಸಪ್ಪ ಇತರರು ಇದ್ದರು.

Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಮ್ಮ ರಾಜ್ಯಕ್ಕೆ ಬರಗಾಲ ಬಂದರೂ ರೈತರ ಮೇಲೆ ಕಾಳಜಿ ಇಲ್ಲದ ರಾಜ್ಯ ಸರ್ಕಾರ : ನೇಮಿರಾಜ್ ನಾಯ್ಕ.ಆರ್ ಟಿ ಐ ಚಿತ್ರದುರ್ಗ ಜಿಲ್ಲಾ ಘಟಕ ಉದ್ಘಾಟನೆಕಿಲಾರಿ ಪರಂಪರೆಯಂತೆ ಡಾ.ಬಿ.ಯೋಗೇಶ್ ಬಾಬು ಅವರಿಗೆ ಸನ್ಮಾನಮನೆ ಬಾಗಿಲಲ್ಲೇ ಜನರ ಸಮಸ್ಯೆ ಆಲಿಕೆಗೆ 'ಪ್ರಜಾಸೇವೆ': ಬಳ್ಳಾರಿ ಶಾಸಕ ನಾರಾ ಭರತ್ ರೆಡ್ಡಿಬಳ್ಳಾರಿಯಲ್ಲಿ ಮೂರನೇ ಮೆಗಾ ಲೋಕ ಅದಾಲತ್: 35,679 ಪ್ರಕರಣಗಳು ಬಾಕಿಜನರ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರಹಾವು ಕಡಿತದಿಂದ ಸಾವು-ನೋವು ತಪ್ಪಿಸಲು ತಕ್ಷಣ ಆಸ್ಪತ್ರೆಗೆ ದಾಖಲಾಗಿ: ಡಾ. ಮರಿಯಂಬಿ ವಿ.ಕೆ ಕರೆಮಹಾರಾಣಿ ಕ್ಲಸ್ಟರ್ ವಿವಿಯ ಪ್ರಭಾರ ಕುಲಪತಿಯಾಗಿ ಡಾ. ಮಮತಾ ಬಿ. ಅಧಿಕಾರ ಸ್ವೀಕಾರಪೋತಲಕಟ್ಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳು ಜಿಲ್ಲಾ ಮಟಕ್ಕೆ ಆಯ್ಕೆ.ಪ್ರಜಾಸೇವೆ ಅಭಿಯಾನಕ್ಕೆ ಶಾಸಕ ಎನ್.ವೈ.ಗೋಪಾಲಕೃಷ್ಣ ಚಾಲನೆ