LIVE TV LocalStateNationalPoliticsEntertainmentSportsFINANCE & TAXATION EducationCrimeArticlesTechnology

ಯುವ ಲೀಗ್ ವರ್ಲ್ಡ್ ಚಾಂಪಿಯನ್ಶಿಪ್ 2026ಕ್ಕೆ ವಿಷಿಸ್ಟ್ ಕುರುಗೋಡು ಆಯ್ಕೆ

ಬೆಂಗಳೂರು : ವೈಎಂಸಿ ಇಂಡಿಯಾ ಕ್ಲಬ್‌ನ ಪ್ರತಿಭಾವಂತ ಆಟಗಾರ ವಿಷಿಸ್ಟ್ ಕುರುಗೋಡು ಅವರು ಯುಎಇನಲ್ಲಿ ನಡೆಯಲಿರುವ ಯುವ ಲೀಗ್ ವರ್ಲ್ಡ್  ಚಾಂಪಿಯನ್‌ಶಿಪ್ 2026ರ ಸ್ಪರ್ಧೆಗೆ ಭಾರತವನ್ನು ಪ್ರತಿನಿಧಿಸಲು ಆಯ್ಕೆಯಾಗಿದ್ದಾರೆ. ಅವರು ಪುರುಷರ ಅಂಡರ್-14 ಕುಮಿಟೆ ವಿಭಾಗದಲ್ಲಿ ಕಣಕ್ಕಿಳಿಯಲಿದ್ದಾರೆ.

ಅವರ ತರಬೇತುದಾರರಾದ ಮಾಸ್ಟರ್ ಸೆನ್ಸೈ ಭಾರ್ಗವ ರೆಡ್ಡಿ, ಸೆನ್ಸೈ ಜಯಂತ್ ಪಟೇಲ್, ಮತ್ತು ಸೆನ್ಸೈ ನಿಖಿಲ್ ಅವರು ವಿಷಿಸ್ಟ್ ಅವರ ಸಾಧನೆಗೆ ಅಭಿನಂದನೆ ಸಲ್ಲಿಸಿದ್ದಾರೆ.

ವಿಷಿಸ್ಟ್ ಅವರ ಪ್ರಯಾಣದಲ್ಲಿ ಸದಾ ಬೆಂಬಲ ಮತ್ತು ಮಾರ್ಗದರ್ಶನ ನೀಡಿದ ಶಿಹಾನ್ ಅರುಣ್ ಮಚಯ್ಯ ಅವರ ಉತ್ತೇಜನವನ್ನು ಕ್ಲಬ್ ವಿಶೇಷವಾಗಿ ಕೃತಜ್ಞತೆಯಿಂದ ಸ್ಮರಿಸಿದ್ದಾರೆ.

ವೈಎಂಸಿ ಇಂಡಿಯಾ ಕ್ಲಬ್ ವಿಷಿಸ್ಟ್ ಕುರುಗೋಡು ಅವರಿಗೆ ಭರ್ಜರಿ ಯಶಸ್ಸನ್ನು ಹಾರೈಸಿ, ಅವರು ಭಾರತಕ್ಕೆ ಚಿನ್ನದ ಪದಕ ತಂದುಕೊಡಲಿ ಎಂದು ಆಶಿಸಿದ್ದಾರೆ.
Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಒಲಿಂಪಿಯಾಡ್ ಪ್ರಮಾಣ ಪತ್ರ ವಿತರಣೆಹೆಚ್ಚಿನ ಇಳುವರಿ ಮತ್ತು ದೀರ್ಘಾವಧಿ ಲಾಭಕ್ಕಾಗಿ 'ಅಂಗಾಂಶ ಕೃಷಿ ಬಾಳೆ ಬೇಸಾಯ'ಕ್ಕೆ ರೈತರು ಮುಂದಾಗಿಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧಿಸಿಜೀವನದಲ್ಲಿ ಆಸೆಯೂ ಬೇಕು, ಸಾಕು ಎಂಬ ಭಾವವೂ ಬೇಕುನೇರಳೆ ಗಿಡಗಳ ಮಾರಣಹೋಮ ಸರ್ಕಾರಿ ಮುದ್ರಣ ತಂತ್ರಜ್ಞಾನ ಸಂಸ್ಥೆಯಲ್ಲಿ ಸೇವಾ ನಿವೃತ್ತಿ ಹೊಂದಿದ್ದ ಡಾ. ಎಸ್. ವಿಜಯ್ ಕುಮಾರ್ ರವರಿಗೆ ಸನ್ಮಾನ ವಿಜಯನಂದ ಕಾಶಪ್ಪನವರ ಅವರಿಗೆ ಸಚಿವ ಸ್ಥಾನ ಹಾಗೂ ವೀಣಾ ಕಾಶಪ್ಪನವರ ಅವರಿಗೆ ನಿಗಮ-ಮಂಡಳಿ ಅಧ್ಯಕ್ಷ ಸ್ಥಾನ ನೀಡುವಂತೆ ಆಗ್ರಹ ಕನಿಷ್ಠ ವೇತನ ಜಾರಿಗಾಗಿ ಸಿಐಟಿಯು ನೇತೃತ್ವದಲ್ಲಿ ಬಳ್ಳಾರಿಯಲ್ಲಿ ಬೃಹತ್ ಪ್ರತಿಭಟನೆಬಳ್ಳಾರಿ ಪಾಲಿಕೆಯಲ್ಲಿ ಅಕ್ರಮ ಬಿ-ಖಾತೆ ವಿತರಣೆಯ ಆರೋಪಜೂನ್ 2ರಂದು ತುಂಗಭದ್ರ ಜಲಾಶಯದ ಹೂಳು ತೆರವಿಗೆ ರೈತರ ಸಾಂಕೇತಿಕ ಅಭಿಯಾನ