LIVE TV LocalStateNationalPoliticsEntertainmentSportsFINANCE & TAXATION EducationCrimeArticlesTechnology

ನಾಟ್ಯಾಂಕುರ ಪರ್ಫಾಮಿಂಗ್ ಆಟ್ಸ್ ಸಂಸ್ಥೆಗೆ ಪ್ರಶಸ್ತಿ

ಶಿರಡಿ:  ಶ್ರೀ ಕ್ಷೇತ್ರ  ಶ್ರೀ ಶಿರಡಿ ಸಾಯಿಬಾಬಾ ಮಂದಿರ ದೇವಸ್ಥಾನ ಆಯೋಜಿಸಿದ್ದ ಭರತನಾಟ್ಯ ಮತ್ತು ಶ್ರೀಕೃಷ್ಣ ರಸ ಲೀಲೆ, ದಶಾವತಾರ ನೃತ್ಯ ರೂಪಕ 2026  ಅಂತರ ರಾಜ್ಯಮಟ್ಟದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಬೆಂಗಳೂರಿನ ನಾಟ್ಯಾಂಕುರ ಪರ್ಫಾಮಿಂಗ್ ಆಟ್ಸ್ ಸಂಸ್ಥೆಯ ಗುರು ಬಿ. ನಾಗೇಶ್  ಶಿಷ್ಯವೃಂದ ಉತ್ತಮ ಪ್ರದರ್ಶನ ನೀಡಿ ಅಂತರ ರಾಜ್ಯಮಟ್ಟದ  ನೃತ್ಯ ರೂಪಕ  2026   ಪ್ರಶಸ್ತಿ ಪಡೆದರು.  ಸಾಯಿಬಾಬಾ ಮಂದಿರದ ಪದಾಧಿಕಾರಿಗಳು ಕಲಾವಿದರನ್ನು ಸನ್ಮಾನಿಸಿದರು

Author
Rakesh V
is Digital online news channel, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST