LIVE TV StateNationalPoliticsCrimeEntertainmentSportsEducationFINANCE & TAXATION
Districts Vijayanagara

ಎಸ್.ಎಲ್.ಆರ್.ಮೆಟಾಲಿಕ್ಸ್ ಕಂಪನಿಯ ನೂತನ ಯೋಜನೆಗಳಿಗೆ ಸಾರ್ವಜನಿಕರ ಆಲಿಕೆಸಭೆ

 

ಮರಿಯಮ್ಮನಹಳ್ಳಿ: ಪಟ್ಟಣ ಸಮೀಪದ ಲೋಕಪ್ಪನಹೊಲ ಗ್ರಾಮದ ಬಳಿಯ ಇರುವ ಎಸ್.ಎಲ್.ಆರ್.ಮೆಟಾಲಿಕ್ಸ್ ಕಂಪನಿಯ ನೂತನ ಯೋಜನೆಗಳಿಗೆ ಸಾರ್ವಜನಿಕ ಆಲಿಕೆಸಭೆ ನಡೆಯಿತು. ವಿಜಯನಗರ ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನೀಕೇರಿ ಅಧ್ಯಕ್ಷತೆವಹಿಸಿದ್ದರು.ಕಂಪನಿಯnews_1792168705_0_645.webp

 

ಪ್ರಸ್ತುತ ಕಾರ್ಯಚರಣೆಯಲ್ಲಿರುವ ಕೋಕ್ ಓವನ್ ಸ್ಥಾವರದ ವಾರ್ಷಿಕ ಉತ್ಪಾದನಾ ಸಾಮರ್ಥ್ಯವನ್ನು, 1,20,000TPA ಯಿಂದ 3,50,000TPA ಗೆ ವಿಸ್ತರಿಸುವುದು, ಇದರೊಂದಿಗೆ ಕೋಕ್ ಓವನ್ ಆಧಾರಿತ WHRB ವಿದ್ಯುತ್ ಸ್ಥಾವರದ ಸಾಮರ್ಥ್ಯವನ್ನು 9MW ನಿಂದ 30MW ಗೆ ಹೆಚ್ಚಿಸುವುದು ಹಾಗೂ ಈಗಾಗಲೇ ಅನುಮೋದಿಸಲ್ಪಟ್ಟ ಘಟಕಗಳ ಜೊತೆಗೆ ಹೊಸದಾಗಿ 2X600 TPD ಸಾಮರ್ಥ್ಯದ DRI ಘಟಕವನ್ನು ಸ್ಥಾಪಿಸಿ, ವಾರ್ಷಿಕ 4,20,000 ಟನ್ ಸ್ಟಾಂಜ್ ಐರನ್ ತಯಾರಿಸಲು ಮತ್ತು 2X15 MW ಸಾಮಥ್ಯದ WHRB ವಿದ್ಯುತ್ ಸ್ಥಾವರ ಘಟಕವನ್ನು ಒಟ್ಟು 213.65 ಹೆಕ್ಟೇರ್ (528.25 ಏಕರೆ) (ಅಸ್ತಿತ್ವ 94.73 ಹೆಕ್ಟೇರ್, ಹೊಂದಿಕೊಂಡಿರುವ ಹೆಚ್ಚಿವರಿ ಭೂಮಿ 118.92 ಹೆಕ್ಟೇರ್) ಪ್ರದೇಶದಲ್ಲಿ ಸ್ಥಾಪಿಸುವ ಯೋಜನೆಯ ಕುರಿತು ನಡೆದ ಸಭೆಯಲ್ಲಿ ಸಾವಿರಾರು ಸಾರ್ವಜನಿಕರು,ರೈತಮುಖಂಡರು, ಸಂಘಸಂಸ್ಥೆಗಳ ಪ್ರತಿನಿಧಿಗಳು ಪಾಲ್ಗೊಂಡು ತಮ್ಮ ಅಹವಾಲುಗಳನ್ನು ಮನವಿ ಮೂಲಕ ಸಲ್ಲಿಸಿದರು.ಇನ್ನೂ ಕೆಲವರು ತಮ್ಮ‌‌ ಹೇಳಿಕೆಯ ಮೂಲಕ ವ್ಯಕ್ತ ಪಡಿಸಿದರು.news_1792168705_1_384.webp

 

news_1792168705_3_844.webp

 

ಸಭೆಯಲ್ಲಿ ಹ.ಬೊ.ಹಳ್ಳಿ ತಹಶಿಲ್ದಾರ ಆರ್.ಕವಿತಾ, ಕರ್ನಾಟಕರಾಜ್ಯ ಮಾಲಿನ್ಯ ನಿಯಂತ್ರಣಮಂಡಳಿಯ ವಿಜಯನಗರವಲಯ ಅಧಿಕಾರಿ ಹೇಮಲತಾ‌, ಹಾಗೂ

 ಮುರಳಿಧರ, ಮತ್ತು ಪೊಲೀಸ್ ಇಲಾಖೆ ಇದ್ದರು.

Rakesh V
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ವಿಜಯ ದಶಮಿಲೋಕೋಪಯೋಗಿ ಇಲಾಖೆ ಕಚೇರಿಯಲ್ಲಿ ದಸರಾ ಹಾಗೂ ಆಯುಧ ಪೂಜೆಜಾತಿಭೇದವಿಲ್ಲದೆ ದಲಿತರ ಮನೆಯಲ್ಲಿ ಊಟ ಸವಿದ ಡಾ. ಬಿ. ಯೋಗೇಶ್ ಡಿಸ್ಕವರಿ ವಾಹಿನಿಯಲ್ಲಿ ಕೆಐಐಟಿ ಸಾಧನೆ ಬಣ್ಣನೆ ಕನ್ನಡಿಗರು ವಿಶಾಲತೆ, ಸಾಮರಸ್ಯ ಉಳ್ಳವರಾಗಿರುವುದರಿಂದಲೇ ಕನ್ನಡಕ್ಕೆ ಕಂಟಕ!ಹಾಡಿನ ಚಿತ್ರೀಕರಣದೊಂದಿಗೆ ‘ಚಂದ್ರಗಿರಿ’ ಚಿತ್ರೀಕರಣ ಮುಕ್ತಾಯಸರ್ವೋದಯ ಮಹಾವಿದ್ಯಾಲಯದ ಸೌಕರ್ಯ, ಶೈಕ್ಷಣಿಕ ಸಾಧನೆಗೆ ದಾವಣಗೆರೆ ವಿವಿ ಉಪಕುಲಪತಿ ಮೆಚ್ಚುಗೆಬಡತನ ನಿರ್ಮೂಲನೆಗಾಗಿ ಅಂತರರಾಷ್ಟ್ರೀಯ ದಿನಾಚರಣೆ ಬೆಂಗಳೂರಿನಲ್ಲಿ ಐಸಿಎಸ್ಐ ಇನ್ವೆಸ್ಟ್ ಇಂಡಿಯಾ ಶೃಂಗಸಭೆ ಆಯೋಜನೆಎಚ್.ಡಿ. ಕುಮಾರಸ್ವಾಮಿ ವಿವಾದಾತ್ಮಕ ಮಾತುಗಳಿಗೆ ಖಂಡನೆ, ಕ್ಷಮೆಯಾಚನೆಗೆ ಆಗ್ರಹ: ರಾಷ್ಟ್ರೀಯ ಅಂಬೇಡ್ಕರ್ ಸೇನೆಯ ಅರ್ಜುನ್ ಗೋಪಾಲಯ್ಯ